CM BS Yediyurappa On Covid Vaccine Drive | ಲಸಿಕೆ ಇಲ್ಲ, ಲಸಿಕೆ ಇಲ್ಲ ಎನ್ನುತ್ತಲೇ ಅಭಿಯಾನಕ್ಕೆ ಸಿಎಂ ಚಾಲನೆ

1 Просмотры
Издатель
CM BS Yediyurappa On Covid Vaccine Drive | ಲಸಿಕೆ ಇಲ್ಲ, ಲಸಿಕೆ ಇಲ್ಲ ಎನ್ನುತ್ತಲೇ ಅಭಿಯಾನಕ್ಕೆ ಸಿಎಂ ಚಾಲನೆ...,

18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಬಗ್ಗೆ ಬರೀ ಗೊಂದಲ..! - ನಿನ್ನೆ ಸಿಎಂ ಕೊಟ್ಟ ಹೇಳಿಕೆಯೇ ಬೇರೆ..ಇಂದು ಹೇಳಿದ್ದೇ ಬೇರೆ..? - 18 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ್ಲೇ ವ್ಯಾಕ್ಸಿನ್ ಸಿಗಲ್ಲ ಎಂದಿದ್ದ ಸಿಎಂ - ಇಂದಿನಿಂದ ವ್ಯಾಕ್ಸಿನ್ ಅಭಿಯಾನ ಆರಂಭವಾಗಲ್ಲ ಎಂದಿದ್ದ ಬಿಎಸ್​ವೈ - ಲಸಿಕೆ ಇಲ್ಲ, ಲಸಿಕೆ ಇಲ್ಲ ಎನ್ನುತ್ತಲೇ ಅಭಿಯಾನಕ್ಕೆ ಸಿಎಂ ಚಾಲನೆ - ಇಂದು ಸಾಂಕೇತಿಕ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ - ಆದ್ರೆ ಇಂದು ಬೆಳಗ್ಗೆ 3 ಲಕ್ಷ ಲಸಿಕೆ ಬಂದಿದೆ ಎಂದ ಸಿಎಂ ಬಿಎಸ್​ವೈ - ಕೇಂದ್ರದಿಂದ 3 ಲಕ್ಷ ಲಸಿಕೆ ಬಂದಿದೆ, ನಮಲ್ಲಿ 1 ಲಕ್ಷ ಲಸಿಕೆ ಇದೆ - ಒಟ್ಟು 4 ಲಕ್ಷ ಲಸಿಕೆಯನ್ನ 18 ವರ್ಷ ಮೇಲ್ಪಟ್ಟವರಿಗೆ ನೀಡ್ತೇವೆ ಎಂದಿರೋ ಸಿಎಂ



► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #VaccineDrive #Karnataka #CMYediyurappa #KarnatakaCoronavirus #KSudhakar

TV9 Kannada | Kannada News | Latest Kannada News |

Credits: #BreakingNews | #ShamanthUrs | #TV9
Категория
Приключения онлайн
Комментариев нет.
Яндекс.Метрика